| PAY ONLINE  |   MESSAGES | TRAINING & PLACEMENT | UNIQUE FEATURES | LOGIN
GLOBAL COLLEGE OF MANAGEMENT,IT & COMMERCE
GO Back
30, Mar 2019
VOTING AWARENESS PROGRAM -2019
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಬ್ಬಳ್ಳಿ ನಗರ ಶಾಖೆ ವತಿಯಿಂದ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಗ್ಲೋಬಲ ಕಾಲೇಜಿನಲ್ಲಿ 2019ನೇ ಸಾಲಿನ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುವ ಮತದಾರರ ಜಾಗೃತಿ ಅಭಿಯಾನ ಮತ್ತು ಕರಪತ್ರ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು . ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀಯುತ ಸುಭಾಷ್ ಸಿಂಗ ಜಮಾದಾರ ಮತ್ತು ನಗರ ಉಪಾಧ್ಯಕ್ಷರಾದ ವಿಜಯ್ ಭಜಂತ್ರಿ ಹಾಗೂ ಸಂಸ್ಥೆಯ HOD ಶ್ರೀಮತಿ ರಾಧಾ ರಾಮದುರ್ಗ ಅವರು ಉಪಸ್ಥಿತರಿದ್ದರು     
CONTACT ADDRESS
Lingaraj Nagar(South)
80 ft Road,Shettar Layout
Near Bridge
Hubli-580030
email:global.college@ymail.com
Ph:0836 2278222
M:99642 78222

© GLOBAL COLLEGE OF MANAGEMENT,IT & COMMERCE,Shettar Layout,Hubli-580030.All rights Reserved.